ಭಾರತದ ಗೋವಾ ರಾಜ್ಯವು ಕೇವಲ ಎರಡು ಜಿಲ್ಲೆಗಳನ್ನು 2023-05-27 ವೇಬ್ಯಾಕ್ ಮೆಷಿನ್ ನಲ್ಲಿ. ಒಳಗೊಂಡಿದೆ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ. == ಆಡಳಿತಾತ್ಮಕ ರಚನೆ == ಉತ್ತರ ಗೋವಾ ಜಿಲ್ಲೆಯು ಮೂರು ಉಪವಿಭಾಗಗಳನ್ನು ಒಳಗೊಂಡಿದೆ - ಪಣಜಿ, ಮಪುಸ ಮತ್ತು ಬಿಚೋಲಿಂ. ಐದು ತಾಲ್ಲೂಕುಗಳಿವೆ - ತಿಸ್ವಾಡಿ (ಪಣಜಿ), ಬಾರ್ದೇಸ್ (ಮಪುಸ), ಪರ್ಣೆಂ, ಬಿಚೋಲಿಂ ಮತ್ತು ಸತಾರಿ (ವಾಲ್ಪೋಯ್). ದಕ್ಷಿಣ ಗೋವಾ ಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ – ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ. (ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾ ಜಿಲ್ಲೆಗೆ ಸೇರಿಸಲಾಯಿತು). == ಜಿಲ್ಲೆಗಳ ಪಟ್ಟಿ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಗೋವಾ ಸರ್ಕಾರದ ಅಧಿಕೃತ ಜಾಲತಾಣ ಗೋವ ರಾಜ್ಯದ ರೋಚಕ ತಥ್ಯಗಳು 2023-05-27 ವೇಬ್ಯಾಕ್ ಮೆಷಿನ್ ನಲ್ಲಿ.